Saturday, February 6, 2010
0
ಶಬ್ದವಿಹಾರ :
ಅಳ್ಳಟ್ಟೆ : ಬೇಸಿಗೆಯಲ್ಲಿ ಮಲೆನಾಡಿನಲ್ಲಿ ಕಾಣುವ ಒಂದು ಸಾಮಾನ್ಯ ದೃಶ್ಯ ಆಲೆಮನೆ. ಇಂದು ಅವುಗಳನ್ನು ನೋಡುವುದು ಅಪರೂಪವಾಗುತ್ತಿದೆ. ಆಲೆಕಣೆಗೆ ಕಬ್ಬನ್ನು ಕೊಟ್ಟು ರಸವನ್ನು ತೆಗೆದ ನಂತರ ಉಳಿಯುವ ಕಬ್ಬಿನ ಸಿಪ್ಪೆಯನ್ನು ಅಳ್ಳಟ್ಟೆ ಎಂದು ಕರೆಯುತ್ತಾರೆ.
Subscribe to:
Post Comments (Atom)
0 Responses to “ಶಬ್ದವಿಹಾರ :”
Post a Comment