Sunday, February 2, 2014

0
ದಿನಾಂಕ 1.2.2014ರಂದು ಕನ್ನಡ ಸಂಘದ   ಆಶ್ರಯದಲ್ಲಿ ಕೀರ್ತಿನಾಥ ಕುರ್ತಕೋಟಿಯವರ ಬಗೆಗೆ ಡಾ. ಜಿ.ಬಿ. ಹರೀಶ್ ಉಪನ್ಯಾಸ ನೀಡಿದರು. ಕುರ್ತಕೋಟಿಯವರ ವಿಮರ್ಶೆಯ  ಒಳನೋಟಗಳನ್ನು ತಮ್ಮ ಮಾತುಗಳಲ್ಲಿ ಗುರುತಿಸಿದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ   ಅಧ್ಯಕ್ಷ ಡಾ....
Read more...

Subscribe