Thursday, June 2, 2011
1
Thursday, June 2, 2011
ಡಾ.ಶ್ರೀಧರ ಎಚ್.ಜಿ.
ನೆನಪಿನಂಗಳ - ದೊಡ್ಡಮ್ಮನ ಮನೆಯಿಂದ ಶಾಲೆಗೆ ಪಯಣ
ನನ್ನ ಅಮ್ಮನ ಒಬ್ಬಳು ಅಕ್ಕನ ಹೆಸರು ಗೌರಿ. ಇವರನ್ನು ಹೆಗ್ಗೋಡಿನ ಸಮೀಪದ ಹೊನ್ನೇಸರದ ತಿಮ್ಮಣ್ಣ ಭಟ್ಟರ ಮಗ ಸುಬ್ಬಾಭಟ್ಟರಿಗೆ ವಿವಾಹ ಮಾಡಿಕೊಟ್ಟಿದ್ದರು. ಇವರು ಸ್ವಲ್ಪ ಸಮಯದ ನಂತರ ಗಡಿಕಟ್ಟೆಯಿಂದ ತುಸು ಮುಂದೆ ಬರುವ ಹಿರೇಮನೆ ಎಂಬಲ್ಲಿ ವಾಸಮಾಡಲು ತೊಡಗಿದರು. ನನ್ನ ಹೊಳೆದಾಟುವ ಸಾಹಸವನ್ನು ಅರಿತ ಈ ದೊಡ್ಡಮ್ಮ ತಮ್ಮ ಮನೆಯಿಂದ ಶಾಲೆಗೆ ಹೋಗಲು ಸೂಚಿಸಿದರು. ನನ್ನ ಮನೆಯಲ್ಲಿಯೂ ಇದಕ್ಕೆ ಒಪ್ಪಿಗೆ ಸಿಕ್ಕಿತು. ನನ್ನನ್ನು ಮೂರನೆಯ ತರಗತಿಗೆ ಪುರಪ್ಪೆಮನೆಯಲ್ಲಿದ್ದ ಸರ್ಕಾರಿ ಶಾಲೆಗೆ ಸೇರಿಸಿದರುಸುಬ್ಬಾಭಟ್ಟರು ತೀರಾ ಶ್ರೀಮಂತರಲ್ಲದಿದ್ದರೂ...
Read more...
0
ಡಾ.ಶ್ರೀಧರ ಎಚ್.ಜಿ.
ವಿವೇಕಾನಂದ ಕಾಲೇಜಿಗೆ ನ್ಯಾಕ್‌ನಿಂದ ಎ ಗ್ರೇಡ್ ಮಾನ್ಯತೆ
೨೭-೩-೨೦೧೧ರಂದು ವಿವೇಕಾನಂದ ಕಾಲೇಜಿನ ಚರಿತ್ರೆಯಲ್ಲಿ ಒಂದು ಮಹತ್ವದ ದಿನ. ಕಾಲೇಜಿಗೆ ಜನವರಿಯಲ್ಲಿ ಭೇಟಿ ನೀಡಿದ ನ್ಯಾಕ್ ತಂಡದ ವರದಿಯನ್ನು ಆಧರಿಸಿ ನ್ಯಾಕ್ ಸಂಸ್ಥೆಯು ವಿವೇಕಾನಂದ ಪದವಿ ಕಾಲೇಜಿಗೆ ಎ ಗ್ರೇಡ್ ಮಾನ್ಯತೆಯನ್ನು ನೀಡಿದೆ.
createSummaryAndThumb("summary688853924836578396"...
Read more...
Subscribe to:
Posts (Atom)