ನಮ್ಮ ಊರು ಮಲೆನಾಡು.ಸಾಗರ ಸಮೀಪದ ಮುಂಡಿಗೆಹಳ್ಳ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ. ಸಾಹಿತ್ಯ, ಸಂಶೋಧನೆ, ಸಂಸ್ಕೃತಿ ಪರ ಚಿಂತನೆಯಲ್ಲಿ ಆಸಕ್ತಿ. ಹಲವು ಕೃತಿಗಳನ್ನು ಪ್ರಕಟಿಸಿದ್ದೇನೆ.ಇದರಲ್ಲಿ ಕೆಲವು ಹೀಗಿವೆ :
ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ
ವಿ.ಕೃ.ಗೋಕಾಕರ ಸಮುದ್ರಗೀತೆಗಳು - ಒಂದು ವಿಮರ್ಶೆ
ಸಂಪಾದಿತ ಕೃತಿಗಳು :
ವಿವಾಹ - ನಾಟಕ
ಕಡವ ಶಂಭುಶರ್ಮ ಕೃತಿ ಸಂಚಯ -1 ಕಾವ್ಯ
ಕಡವ ಶಂಭುಶರ್ಮ ಕೃತಿ ಸಂಚಯ -2
ಕದಳಿ ಮಂಜುನಾಥ ಮಹಾತ್ಮೆ ಮತ್ತು ತುಳು ದೇಶ ಭಾಷಾವಿಚಾರ
ಕಡವ ಶಂಭುಶರ್ಮ ಕೃತಿ ಸಂಚಯ -3
ನಾಥ ಸಂಪ್ರದಾಯದ ಅನುವಾದಿತ ಕೃತಿಗಳು
ಕಡವ ಶಂಭುಶರ್ಮ ಕೃತಿ ಸಂಚಯ -4
ಸೌಂದರನಂದ ಮತ್ತು ಇತರ ಕೃತಿಗಳು
ಕಾರಂತ ಸ್ಮರಣೆ - 1 ಇತ್ಯಾದಿ
ನನ್ನ ವಿಳಾಸ : sreedharahg63@gmail.com
Phone No : 08251-234342